hula hoop
ನಾಮವಾಚಕ

ಹೂಲಾ ಪಟ್ಟಿ; ಹವಾಯ್‍ ನೃತ್ಯದಲ್ಲಿ ಕುಣಿಯುವಂತೆ ಕುಣಿಯುತ್ತಿರುವಾಗ ಮೈಸುತ್ತಲೂ ಹರಡಿಕೊಳ್ಳುವ ಬಟ್ಟೆ ಮೊದಲಾದವುಗಳ ದುಂಡು ಉಬ್ಬುಪಟ್ಟಿ.